Google Home

ಆ್ಯಪ್‌ನಲ್ಲಿನ ಖರೀದಿಗಳು
3.6
3.5ಮಿ ವಿಮರ್ಶೆಗಳು
1ಬಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
PEGI 3
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

Google Home ಆ್ಯಪ್ ನಿಮಗೆ Gemini for Home ನಿಂದ ಹೆಚ್ಚಿನ ಪ್ರಯೋಜನ ಪಡೆಯಲು ಸಹಾಯ ಮಾಡುತ್ತದೆ.

ನಿಮ್ಮ ಹೋಮ್ ಅನ್ನು ಒಂದು ಇಣುಕು ನೋಟದಲ್ಲಿ ನೋಡಿ
ನಿಮ್ಮ ಮನೆಯ ಸ್ಥಿತಿಯನ್ನು ನಿಮಗೆ ತೋರಿಸಲು ಮತ್ತು ನೀವು ಏನನ್ನು ಮಿಸ್ ಮಾಡಿಕೊಂಡಿರಬಹುದು ಎಂಬುದರ ಕುರಿತು ನೀವು ಅಪ್ ಟು ಡೇಟ್ ಆಗಿರಲು Google Home ಆ್ಯಪ್‌ ಅನ್ನು ವಿನ್ಯಾಸಗೊಳಿಸಲಾಗಿದೆ.

ಮುಖ್ಯವಾದುದನ್ನು ತಿಳಿದುಕೊಳ್ಳಿ
ಅಪ್‌ಡೇಟ್ ಮಾಡಿದ ವಿನ್ಯಾಸ ಮತ್ತು ಸ್ಟ್ರೀಮ್‌‌ಲೈನ್ ಮಾಡಿದ ಆರ್ಗನೈಜೇಶನ್ ನಿಮ್ಮ ಸಾಧನಗಳನ್ನು ಡ್ಯಾಶ್‌ಬೋರ್ಡ್‌ಗಳಾಗಿ ಗುಂಪು ಮಾಡಲು ಮತ್ತು ನಿಮ್ಮ ಸೆಟ್ಟಿಂಗ್‌ಗಳನ್ನು ಸುಲಭವಾಗಿ ನ್ಯಾವಿಗೇಟ್ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ನೀವು ನಿಮ್ಮ ಮನೆಗೆ ಯಾವಾಗ ಬೇಕಾದರೂ ಭೇಟಿ ನೀಡಬಹುದು.

ಕ್ಯಾಮರಾ ಈವೆಂಟ್‌‌‌ಗಳನ್ನು ತ್ವರಿತವಾಗಿ ಸ್ಕ್ಯಾನ್ ಮಾಡಿ
ಕ್ಯಾಮರಾ ಲೈವ್ ವೀಕ್ಷಣೆ ಮತ್ತು ಇತಿಹಾಸ ಇಂಟರ್ಫೇಸ್ ಏನಾಯಿತು ಎಂಬುದನ್ನು ನೋಡುವುದನ್ನು ಎಂದಿಗಿಂತಲೂ ಸುಲಭಗೊಳಿಸುತ್ತದೆ.

ನಿಮ್ಮ ಮನೆಯನ್ನು ಹುಡುಕಿ ಅಥವಾ ಕೇಳಿ
ನಿಮ್ಮ ಮನೆಯನ್ನು ಹೊಸ ರೀತಿಯಲ್ಲಿ ನಿಯಂತ್ರಿಸಿ. ನಿಮ್ಮ ಸಾಧನಗಳು Gemini for Home ನೊಂದಿಗೆ ಏನು ಮಾಡಬೇಕೆಂದು ನೀವು ಬಯಸುತ್ತೀರಿ ಎಂಬುದನ್ನು ಹೇಳಿ.

* ಕೆಲವು ಉತ್ಪನ್ನಗಳು ಮತ್ತು ಫೀಚರ್‌‌‌ಗಳು ಎಲ್ಲಾ ಪ್ರದೇಶಗಳಲ್ಲಿ ಲಭ್ಯವಿಲ್ಲದಿರಬಹುದು. ಹೊಂದಾಣಿಕೆಯಾಗುವ ಸಾಧನಗಳು ಅಗತ್ಯವಿವೆ.
ಅಪ್‌ಡೇಟ್‌ ದಿನಾಂಕ
ಅಕ್ಟೋ 14, 2025

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 6 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು
ಸ್ವತಂತ್ರ ಭದ್ರತಾ ವಿಮರ್ಶೆ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

3.6
3.34ಮಿ ವಿಮರ್ಶೆಗಳು
Azam wood work
ಅಕ್ಟೋಬರ್ 17, 2025
ಒಳ್ಳೆಯದು
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Lokesh madhugiri hill Lokesh
ಅಕ್ಟೋಬರ್ 10, 2025
super
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
ನರಸಿಂಹ ಸಿಂಗಾಪುರ
ಮೇ 5, 2025
✨✨✨✨✨
ಒಬ್ಬ ವ್ಯಕ್ತಿ ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?

ಹೊಸದೇನಿದೆ

ಪ್ರತಿ ಬಿಡುಗಡೆಯಲ್ಲೂ ನಾವು ನ್ಯೂಸ್ ಫೀಚರ್‌ಗಳು, ಸುಧಾರಣೆಗಳು ಮತ್ತು ಬಗ್ ಫಿಕ್ಸ್‌ಗಳೊಂದಿಗೆ ಆ್ಯಪ್ ಅನ್ನು ಸುಧಾರಿಸುತ್ತೇವೆ. ಹೊಸದೇನಿದೆ ಎಂದು ನೋಡಿ: g.co/home/notes